ಬಂಟ್ವಾಳದ ಗ್ರಾಮವೊಂದರಲ್ಲಿ ತಮ್ಮ ಕಾಲೊನಿಗೆ ಮಾರ್ಗ ನಿರ್ಮಿಸಲು ಮಹಿಳೆಯರೇ ಮುಂದಾದರು...ಆ ಬಗ್ಗೆ ಲೇಖನ ಮಾಡಲು ಹೋಗಿದ್ದೆ. ಆಗ ಕ್ಲಿಕ್ಕಿಸಿದ ಚಿತ್ರಗಳಲ್ಲೊಂದು ಇಲ್ಲಿದೆ. ೩೫ ಮಹಿಳೆಯರು, ಅವರಿಗೆ ನೆರವಾಗಲು ೧೩ ಪುರುಷರು ಸೇರಿಕೊಂಡು ಬಲ್ಲೆಕೋಡಿ ಎಂಬಲ್ಲಿ ರಸ್ತೆ ನಿರ್ಮಿಸಿದರು...
Subscribe to:
Post Comments (Atom)

7 comments:
ಅದ್ಭುತಾ
ಎಲ್ಲ ಕಡೆ ಹೀಗೆ ಜನ ಜಾಗ್ರತರಾದರೆ ದೇಶ ಸುಧಾರಿಸಿದಂತೆ
Self-help idda kade samasyeye irodilla
aparoopada post:) nimagondu dhanyavada sir:)
ಅರ್ಥಪೂರ್ಣ ಫೋಟೊ.
sooper photo.............
ಕೆಲವು ಕಡೆ ಜನ ಜಾಗೃತಿ ಒಕ್ಕಟ್ಟು ಎಲ್ಲಾ ಕೇಳಿಬರುತ್ತಿವೆ ಕೇವಲ ಹಳ್ಳಿಗಳಿ೦ದ ಮಾತ್ರ..ಅಲ್ಲವೇ?
ಫೋಟೊ ಚೆನ್ನಾಗಿದೆ.
ಗುರು,ಖಂಡಿತಾ ಹೌದು...ಈ ವಿಷಯ ತಿಳಿದಾಗ ನಾನೂ ಹಾಗೇ ಆಲೋಚಿಸಿದೆ..
ನಿಶಾ, ನನ್ನ ಪುಟಕ್ಕೆ ಸ್ವಾಗತ..ವಂದನೆ
ಗೌತಮ್, ನಿಮಗೂ ಧನ್ಯವಾದ :)
ಥ್ಯಾಂಕ್ಸ್ ಶಿವು..
ಥ್ಯಾಂಕ್ಸ್ ದಿನಕರ್
ಮನಮುಕ್ತ, ನೀವು ಹೇಳಿದ್ದು ಬಹುಪಾಲು ಸತ್ಯ...ಕೆಲವೊಮ್ಮೆ ನಗರದ ಮೂಲೆಗಳಲ್ಲೂ ಇಂತಹ ಯಶೋಗಾಥೆಗಳು ಸಿಗುವುದಿದೆ..
Post a Comment