ಬಂಟ್ವಾಳದ ಗ್ರಾಮವೊಂದರಲ್ಲಿ ತಮ್ಮ ಕಾಲೊನಿಗೆ ಮಾರ್ಗ ನಿರ್ಮಿಸಲು ಮಹಿಳೆಯರೇ ಮುಂದಾದರು...ಆ ಬಗ್ಗೆ ಲೇಖನ ಮಾಡಲು ಹೋಗಿದ್ದೆ. ಆಗ ಕ್ಲಿಕ್ಕಿಸಿದ ಚಿತ್ರಗಳಲ್ಲೊಂದು ಇಲ್ಲಿದೆ. ೩೫ ಮಹಿಳೆಯರು, ಅವರಿಗೆ ನೆರವಾಗಲು ೧೩ ಪುರುಷರು ಸೇರಿಕೊಂಡು ಬಲ್ಲೆಕೋಡಿ ಎಂಬಲ್ಲಿ ರಸ್ತೆ ನಿರ್ಮಿಸಿದರು...
ಗುರು,ಖಂಡಿತಾ ಹೌದು...ಈ ವಿಷಯ ತಿಳಿದಾಗ ನಾನೂ ಹಾಗೇ ಆಲೋಚಿಸಿದೆ.. ನಿಶಾ, ನನ್ನ ಪುಟಕ್ಕೆ ಸ್ವಾಗತ..ವಂದನೆ ಗೌತಮ್, ನಿಮಗೂ ಧನ್ಯವಾದ :) ಥ್ಯಾಂಕ್ಸ್ ಶಿವು.. ಥ್ಯಾಂಕ್ಸ್ ದಿನಕರ್ ಮನಮುಕ್ತ, ನೀವು ಹೇಳಿದ್ದು ಬಹುಪಾಲು ಸತ್ಯ...ಕೆಲವೊಮ್ಮೆ ನಗರದ ಮೂಲೆಗಳಲ್ಲೂ ಇಂತಹ ಯಶೋಗಾಥೆಗಳು ಸಿಗುವುದಿದೆ..
7 comments:
ಅದ್ಭುತಾ
ಎಲ್ಲ ಕಡೆ ಹೀಗೆ ಜನ ಜಾಗ್ರತರಾದರೆ ದೇಶ ಸುಧಾರಿಸಿದಂತೆ
Self-help idda kade samasyeye irodilla
aparoopada post:) nimagondu dhanyavada sir:)
ಅರ್ಥಪೂರ್ಣ ಫೋಟೊ.
sooper photo.............
ಕೆಲವು ಕಡೆ ಜನ ಜಾಗೃತಿ ಒಕ್ಕಟ್ಟು ಎಲ್ಲಾ ಕೇಳಿಬರುತ್ತಿವೆ ಕೇವಲ ಹಳ್ಳಿಗಳಿ೦ದ ಮಾತ್ರ..ಅಲ್ಲವೇ?
ಫೋಟೊ ಚೆನ್ನಾಗಿದೆ.
ಗುರು,ಖಂಡಿತಾ ಹೌದು...ಈ ವಿಷಯ ತಿಳಿದಾಗ ನಾನೂ ಹಾಗೇ ಆಲೋಚಿಸಿದೆ..
ನಿಶಾ, ನನ್ನ ಪುಟಕ್ಕೆ ಸ್ವಾಗತ..ವಂದನೆ
ಗೌತಮ್, ನಿಮಗೂ ಧನ್ಯವಾದ :)
ಥ್ಯಾಂಕ್ಸ್ ಶಿವು..
ಥ್ಯಾಂಕ್ಸ್ ದಿನಕರ್
ಮನಮುಕ್ತ, ನೀವು ಹೇಳಿದ್ದು ಬಹುಪಾಲು ಸತ್ಯ...ಕೆಲವೊಮ್ಮೆ ನಗರದ ಮೂಲೆಗಳಲ್ಲೂ ಇಂತಹ ಯಶೋಗಾಥೆಗಳು ಸಿಗುವುದಿದೆ..
Post a Comment