ಇದು ನನಗಂತೂ ಬಹಳ ಅಪರೂಪದ ದೃಶ್ಯ! ಸಾಮಾನ್ಯವಾಗಿ ಭತ್ತ ಬಿಡಿಸುವ ಹಳೆಯ ತಂತ್ರವಿದು. ದನಗಳನ್ನು ಸಾಲಾಗಿ ಕಟ್ಟಿ ಭತ್ತದ ಒಣ ತೆನೆಗಳ ಮೇಲೆ ಹಾಯಿಸುವುದು. ಆಗ ಭತ್ತ ಕೆಳಗೆ ಬೀಳುವುದು, ಅದನ್ನೇ ನಂತರ ಸಂಗ್ರಹಿಸುವುದು...ಮೊನ್ನೆ ಚಾರಣ ಹೋಗಿದ್ದಾಗ ಕುದುರೆಮುಖ ಸಮೀಪದ ಸಂಸೆ ಬಳಿ ಕಂಡು ಬಂದ ಸನ್ನಿವೇಶವಿದು....
ಚಿತ್ರ ಚೆನ್ನಾಗಿದೆ. ನಮ್ಮ ಇಂಥಾ ಅನೇಕ ಸಾಂಪ್ರದಾಯಿಕೆ ಚಟುವಟಿಕೆಗಳು ಕಾಣೆಯಾಗುತ್ತಿವೆ. ಅವನ್ನೆಲ್ಲ ಫೋಟೋ, ವೀಡಿಯೋಗಳಲ್ಲಿ ಚಿತ್ರೀಕರಿಸಬೇಕು ಎಂಬುದು ನನಗೂ ತುಂಬಾ ಆಸೆ. ನೋಡಬೇಕು ಮುಂದೆ ಯಾವಾಗಾದರೂ...
6 comments:
ಇದಕ್ಕೆ ಒಕ್ಕಲಾಟ ಅಂತ ಹೆಸರು. ದನಗಳ ಜೊತೆಗೆ ರೋಣುಗಲ್ಲು ಅನ್ನೋ ದಪ್ಪದ ದುಂಡನೆಯ ಕಲ್ಲುಬಂಡೆಯನ್ನು ಬಳಸುತ್ತಾರೆ
BHASHE idakke OKKALATA emba hesarina bagge maahithi iralilla...kottaddakke thanks :)
ತುಂಬಾ ಚೆಂದವಿದೆ ಸರ್,
ನಾನು ಇ ವಿಧಾನ ನೋಡಿರಲಿಲ್ಲ
ಫೋಟೋ, ವಿವರಣೆ ಎರಡು ಕೂಡ ನಂಗೆ ಹೊಸತು..:) ಥ್ಯಾಂಕ್ಸ್ .
ಒಳ್ಳೆಯ ಸಂಗತಿ
ಚಿತ್ರ ಚೆನ್ನಾಗಿದೆ. ನಮ್ಮ ಇಂಥಾ ಅನೇಕ ಸಾಂಪ್ರದಾಯಿಕೆ ಚಟುವಟಿಕೆಗಳು ಕಾಣೆಯಾಗುತ್ತಿವೆ. ಅವನ್ನೆಲ್ಲ ಫೋಟೋ, ವೀಡಿಯೋಗಳಲ್ಲಿ ಚಿತ್ರೀಕರಿಸಬೇಕು ಎಂಬುದು ನನಗೂ ತುಂಬಾ ಆಸೆ. ನೋಡಬೇಕು ಮುಂದೆ ಯಾವಾಗಾದರೂ...
Post a Comment