ಬೆಳಗ್ಗೆ ಚಪಾತಿಗೆಂದು ಅಮ್ಮ ಬಾಣಲೆಯಲ್ಲಿ ಕ್ಯಾಬೇಜ್ ಪಲ್ಯ ಇರಿಸಿದ್ದರು. ತಿನ್ನುವ ಮೊದಲು ಹೀಗೊಂದು ಚಿತ್ರ ತೆಗೆಯೋಣ ಅನ್ನಿಸಿತು. ಬಾಣಲೆಯ ಕೈಗಷ್ಟೇ ಫೋಕಸ್ ಮಾಡಿ ಉಳಿದದ್ದನ್ನು ಉದ್ದೇಶಪೂರ್ವಕ ಬ್ಲರ್ ಮಾಡಲಾಗಿದೆ....ಒಂಥರಾ abstract photo ಎಂದರೂ ಅಡ್ಡಿಯಿಲ್ಲ...
Wednesday, October 14, 2009
Subscribe to:
Post Comments (Atom)
6 comments:
ತುಂಬಾ ಚೆನ್ನಾಗಿದೆ . ಬ್ಲರ್ ತುಂಬಾ ಚೆನ್ನಾಗಿ ಬಂದಿದೆ.
ಕಾನ್ಸೆಪ್ಟ್ ಚೆನ್ನಾಗಿದೆ..
wow...ಮಸ್ತ್ ಫೊಟೊ ವಿನೋದ್.
nice photo
Venu Sir
sooper agitta kyaabhej fry
Just Amazing...
Post a Comment