








ಫೋಟೋಗ್ರಫಿಯಲ್ಲಿ ಸ್ಟ್ರೀಟ್ ಫೋಟೋಗ್ರಫಿಗೆ ಅದರದ್ದೇ ಆದ ಮಹತ್ವ ಇದೆ. ಹೊಸ ಸ್ಥಳಗಳಿಗೆ ಹೋದಾಗ, ನಿಮ್ಮದೇ ಸ್ಥಳದಲ್ಲಿ ತಿರುಗುವಾಗ, ಮಾರ್ಕೆಟ್ ಸುತ್ತು ಹಾಕುವಾಗ ನಿಮ್ಮಲ್ಲಿ ವಿಶೇಷತೆ, ವಿಶೇಷ ಕೋನ ಗ್ರಹಿಸುವ ಕಂಗಳಿದ್ದರೆ ಸ್ಟ್ರೀಟ್ ಫೋಟೋಗ್ರಫಿ ಸುಲಭ. ಇತ್ತೀಚೆಗೆ ಹಂಪಿ, ಬಿಜಾಪುರ ಪ್ರವಾಸ ಹೋಗಿದ್ದಾಗ ಹೀಗೇ ಕ್ಲಿಕ್ಕಿಸಿದ ಕೆಲ ಅಂತಹ ಫೋಟೋಗಳು ಇಲ್ಲಿವೆ...ಹೇಗನಿಸಿತು ಹೇಳಿ...
2 comments:
ವೇಣು ವಿನೋದ್,
ಸ್ಟ್ರೀಟ್ ಫೋಟೊಗ್ರಫಿ ತುಂಬಾ ಚೆನ್ನಾಗಿದೆ...ಕೆಲವು ಯಾಂಗಲ್ಲುಗಳು ಚೆನ್ನಾಗಿವೆ..
ವಿನೋದ್,
ಎಲ್ಲಾ ಫೊಟೊಗಳು ಅದ್ಭುತ. ಜೊತೆಗೆ captions missing ಅನ್ನಿಸ್ತಿದೆ. ಏನಂತೀರಿ?
ಪ್ರಮೋದ್
Post a Comment