Thursday, January 28, 2010

ಸ್ವರ್ಗಕ್ಕೆ ದಾರಿ !


ಕುದುರೆಮುಖಕ್ಕೆ ಹೋಗುವಾಗ ಸಿಗುವ ದಾರಿಯಿದು. ಬೋಳುಗುಡ್ಡಗಳು, ಇಕ್ಕೆಲಗಳಲ್ಲಿ ಶೋಲಾಕಾಡು, ನಡುವೆ ಸಾಗುವ ದಾರಿ...ಬಿಸಿಲು ನೆರಳಿನ ಆಟ ಕಂಡುಬಂದಿದ್ದು ಹೀಗೆ...

6 comments:

ಸಾಗರದಾಚೆಯ ಇಂಚರ said...

ವೇಣು

ಇಲ್ಲಿಗೆ ಹೋಗಲೇಬೇಕು ರೀ
ತುಂಬಾ ಚೆನ್ನಾಗಿದೆ ಹಾದಿ ಮತ್ತು ದ್ರಶ್ಯ ವೈಭವ

ದಿನಕರ ಮೊಗೇರ said...

ವೇಣು ಸರ್,
ಚೆನ್ನಾಗಿದೆ ಫೋಟೋ..... ಆ ರಸ್ತೆಯಲ್ಲಿ ಓಡಾಡೋದೇ ಒಂದು ಸುಂದರ ಅನುಭವ.....

Rakesh Holla said...

Oh...! very nice pick...

ಮನಸಿನಮನೆಯವನು said...

'VENU VINOD ' ಅವರೇ..,

ಸ್ವರ್ಗಕ್ಕೆ ದಾರಿಯೇ.. ಯಾವ ರೀತಿ ಎಂದು ತಿಳಿಯಲಿಲ್ಲ..?!

ನನ್ನ 'ಮನಸಿನಮನೆ'ಗೆ...:http//manasinamane.blogspot.com

VENU VINOD said...

THANKS ALL...

ಗುರುದೆಸೆ ಅವರೇ,
ಸಾಮಾನ್ಯವಾಗಿ ಒಳ್ಳೆಯದರ ಹಾಗು ಸುಂದರವಾಗಿರುವುದರ ಉತ್ತುಂಗ ಸೂಚಕವಾಗಿ ಸ್ವರ್ಗ ಎಂಬ ಪದ ಬಳಸುತ್ತೇವೆ. ಕುದುರೆಮುಖ ಎನ್ನುವುದು ಅಂತಹ ಸ್ಥಳಗಳಲ್ಲೊಂದು ಎನ್ನುವುದು ಅಲ್ಲಿಗೆ ಹೋದವರ ಅಭಿಪ್ರಾಯ...ಅಲ್ಲಿಗೆ ಹೋಗುವ ದಾರಿ ಬೆಳಗ್ಗಿನ ಬೆಳಕಲ್ಲಿ ಸುಂದರವಾಗಿ ಕಂಡಕಾರಣ ಸ್ವರ್ಗಕ್ಕೆ ದಾರಿ ಎಂಬ ಶೀರ್ಷಿಕೆ ಕೊಟ್ಟೆ :)

Ashok Uchangi said...

ಬಹುಷಃ ದೂರದಿಂದ ಚಿತ್ರ ತೆಗೆದಿರುವುದರಿಂದ ಕಂಪೋಸಿಂಗ್ ಅಷ್ಟು ಚೆನ್ನಾಗಿಲ್ಲ.ಒಂಟಿಮರವಿರುವ ಬೆಟ್ಟಸಾಲಿನ ತುಟ್ಟ ತುದಿಯನ್ನು ಕಾಣಿಸಿ ಚಿತ್ರದ ಹಿಂದಿರುವ ಬೆಟ್ಟವನ್ನು ಮರೆಮಾಡಿ ತೆಗೆದಿದ್ದರೆ ಅಥವಾ ಮುಂಬದಿಯನ್ನು ಅವೈಡ್ ಮಾಡಿದ್ದರೆ(ಚಿತ್ರದ ಕೆಳಗಿನ ಅರ್ಧಭಾಗ ಮುಚ್ಚಿ ಹಿಡಿದು ನೋಡಿ)ಇನ್ನೂ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅಭಿಪ್ರಾಯ.
ಅಶೋಕ ಉಚ್ಚಂಗಿ