Monday, August 3, 2009

ಬಲೆ ಮೀನಿಗಲ್ಲ....

ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳಲ್ಲಿ ತೇಲಿ ಬರುವ ಅಡಕೆ, ತೆಂಗಿನಕಾಯಿ ಹಿಡಿಯುವುದಕ್ಕೆ ದಕ್ಷಿಣ ಕನ್ನಡದ ಗ್ರಾಮಸ್ಥರು ಕಂಡುಕೊಂಡ ವಿಧಾನವಿದು. ಜಿಲ್ಲೆಯ ಹಳ್ಳಿಗಳಿಗೆ ತೆರಳಿದರೆ ಹೀಗೆ ಬಿದಿರಿಗೆ ಬುಟ್ಟಿಕಟ್ಟಿ ತೆಂಗು ಅಡಕೆ ಹಿಡಿಯುತ್ತಿರುತ್ತಾರೆ. ಮಳೆಗಾಲದಲ್ಲಿ ಕೆಲಸ ಕಡಮೆ ಇರುವಾಗ ಹೊಟ್ಟೆಪಾಡಿಗೆ ಒಂದು ಮೂಲವೂ ಆಗುತ್ತದೆ. ಇತ್ತೀಚೆಗೆ ಸುಬ್ರಹ್ಮಣ್ಯ ಕಡೆಗೆ ಹೋಗಿದ್ದಾಗ ಸಿಕ್ಕ ಚಿತ್ರವಿದು

3 comments:

shivu.k said...

ವೇಣು ವಿನೋದ್,

ಕ್ರಿಯಾಶೀಲರಾಗಿರುವವರು ಸುಮ್ಮನಿರುವುದಿಲ್ಲ ಅಲ್ವಾ...ಏನಾದ್ರು ಮಾಡುತ್ತಿರುತ್ತಾರೆ..

Guruprasad said...

ಓಹ್ ಗೊತ್ತೇ ಇರಲಿಲ್ಲ,,, ಚಿತ್ರ ನೋಡಿ,,, ಏನೋ ಅಂದುಕೊಂಡೆ,,,, ಈ ತರನು ಇದ್ದೀಯ...... ಕೆಲಸ ಇಲ್ಲದಿದ್ದಾಗ,,,ಒಳ್ಳೆ ಟೈಮ್ ಪಾಸ್....

ಭಾಶೇ said...

ಚೆನ್ನಾಗಿದೆ. ನಿಮ್ಮ ಮೂರನೇ ಕಣ್ಣು ಬಲೇ Sharp.