Thursday, July 23, 2009

ಅಜ್ಜಜ್ಜಿ !


ಈ ಗಟ್ಟಿಗಿತ್ತಿ ಅಜ್ಜಿ ಸಿಕ್ಕಿದ್ದು ಮೊನ್ನೆ ಬಾಂಜಾರಮಲೆಗೆ ಚಾರಣ ಹೋದಾಗ. ಅಲ್ಲಿನ ಮಲೆಕುಡಿಯ ಜನಾಂಗದ ಈ ಅಜ್ಜಿಗೀಗ ಸುಮಾರು ೯೦ ವರುಷವಂತೆ..ಹೇಗಿದಾರೆ ಹೇಳಿ !

3 comments:

ಭಾಶೇ said...

tombatte varshava...??!!

bale young ageu bidi.

chennagi kantidare... :D

PARAANJAPE K.N. said...

ಚೆನ್ನಾಗಿದೆ ಅಜ್ಜಿಯ ಚಿತ್ರ. ಕಲಬೆರಕೆ ಆಹಾರ ಸೇವನೆಯಿಲ್ಲದೆ ಇವರು ಗಟ್ಟಿಯಾಗಿ ಬದುಕಿ ಬಾಳಿದ್ದಾರೆ.

Ittigecement said...

ಬಹಳ ಸೊಗಸಾಗಿದೆ....

ಚಂದದ ಅಜ್ಜಿ...!