Wednesday, May 6, 2009

oriental magpie robin







ಸಾಮಾನ್ಯವಾಗಿ ನಮ್ಮ ಮನೆ ಸುತ್ತ ಮುತ್ತ ಮರಗಳಲ್ಲಿ ಕಾಣಸಿಗುವ ಹಕ್ಕಿ ಇದು. ಇದರ ಹೆಸರು oriental magpie robin. ಒಂದು ಬೆಳಗ್ಗೆ ಅದು ಹೇಗೋ ಕಷ್ಟಪಟ್ಟು ಸೆರೆಹಿಡಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ...

4 comments:

shivu said...

ವೇಣು ವಿನೋದ್,

ಹಕ್ಕಿ ಚಿತ್ರವೆಂದ ತಕ್ಷಣ ನನ್ನ ಕಣ್ಣು ಅತ್ತ ಸೆಳೆಯುತ್ತದೆ.

ಮ್ಯಾಗ್‌ಪೈ ರಾಬಿನ್ ಹಕ್ಕಿಯ ಫೋಟೋ ತುಂಬಾ ಚೆನ್ನಾಗಿದೆ...ನಾನು ಕ್ಲಿಕ್ಕಿಸಿದ್ದೇನೆ...ಈಗ ಈ ಹಕ್ಕಿಯು ಗೂಡು ಕಟ್ಟಿ ಸಂಸಾರ ಮಾಡುವ ಸಮಯ...

ಧನ್ಯವಾದಗಳು..

Shyama Soorya said...

Very good Vinod, i like these photography

ಸಿಮೆಂಟು ಮರಳಿನ ಮಧ್ಯೆ said...

ವೇಣು....

ಎಷ್ಟು ಮುದ್ದಾಗಿದೆ..ಈ ಪುಟ್ಟ ಹಕ್ಕಿ...!

ಹಿಡಿದು ಕೊಂಡುಬಿಡೋಣ ಅನಿಸಿತು...

ಚಂದದ ಫೋಟೊಗಳಿಗೆ

ಅಭಿನಂದನೆಗಳು...

agni said...

venu,
nice photographs...