Thursday, April 30, 2009

ತಳ್ಳು ದೋಣಿ ಐಸಾ


ಸಮುದ್ರತೀರ ಸದಾ ಚಟುವಟಿಕೆಯ ಕೇಂದ್ರ...ಸುರತ್ಕಲ್ ಬೀಚಲ್ಲಿ ಇತ್ತೀಚೆಗೆ ಮೀನುಗಾರರು ದೋಣಿ ಎಳೆಯುವ ದೃಶ್ಯ ಸಿಕ್ಕಿತು..ಜತೆಗೆ ಕಾಗೆಗಳ ಹಾರಾಟ ಈ ಫ್ರೇಮ್‌ಗೆ ಸಿಕ್ಕ ಬೋನಸ್ !

2 comments:

PARAANJAPE K.N. said...

ಚಿತ್ರ ಚೆನ್ನಾಗಿದೆ,

shivu said...

ವೇಣು ವಿನೋದ್,

ಚಟುವಟಿಕೆಯ ಚಿತ್ರ ಚೆನ್ನಾಗಿದೆ...ಇನ್ನಷ್ಟು ಬರಲಿ...