Thursday, March 12, 2009




ಅಮೇರಿಕಾ, ಯುರೋಪ್ ದೇಶಗಳಲ್ಲಿ ಕಂಡುಬರುವ ಈ ರೀತಿಯ ‘ಆಟಂ ಲೀವ್ಸ್’ ಕಂಡುಬಂದಿದ್ದು ಊಟಿಯ ಬೊಟಾನಿಕಲ್ ಗಾರ್ಡನ್‌ನಲ್ಲಿ...

5 comments:

shivu.k said...

ವೇಣು ಆನಂದ್,

ನನಗೂ ಈ "ಆಟಂ ಲೀವ್ಸ್" ಫೋಟೊ ತೆಗೆಯಬೇಕೆಂದು ಆಸೆ....ಅದರೆ ನಮ್ಮ ದೇಶದಲ್ಲಿ ಈ ಮರ ಮತ್ತು ಎಲೆಗಳು ಸಿಗುವುದಿಲ್ಲವಾದ್ದರಿಂದ ಸಾಧ್ಯವಿಲ್ಲ..

ನಿಮ್ಮ ಈ ಫೋಟೋಗಳು ಉತ್ತಮ ಹಿಂಬೆಳಕಿನಿಂದಾಗಿ ಚೆನ್ನಾಗಿವೆ....

PARAANJAPE K.N. said...

ವೇಣು ವಿನೋದ್,
ಎಲೆಯುದುರುವ ಕಾಲದಲ್ಲಿ ತೆಗೆದ ಛಾಯಾಚಿತ್ರ ಚೆನ್ನಾಗಿದೆ.

PARAANJAPE K.N. said...

ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಮಹೇಶ್ ಪಿ said...

its good.
plz visit my photo blog www.bannadaparade.blogspot.com

Anonymous said...

ಚೆನ್ನಾಗಿವೆ ಎಲ್ಲಾ ಫೋಟೋಸ್
-ರಂಜಿತ್