



ಹಕ್ಕಿಗಳ ಫೋಟೋ ತೆಗೆಯುವಲ್ಲಿ ನಾನು ಎಡವಿದ್ದೇ ಜಾಸ್ತಿ...ಹಕ್ಕಿಗಳ ಚೆನ್ನಾದ ಫೋಟೋ ತೆಗೆಯುವುದಕ್ಕೆ ಎಸ್‌ಎಲ್‌ಆರ್ ಕ್ಯಾಮೆರಾ ಜತೆಗೆ ಕನಿಷ್ಠ ೩೦೦ ಎಂ.ಎಂ ಟೆಲಿಫೋಟೋ ಲೆನ್ಸ್ ಅತಿ ಅಗತ್ಯ. ನನ್ನ ಬಳಿ ಇರುವುದು ಪ್ರೊಫೆಷನಲ್ ಕ್ಯಾಮೆರಾ ಅಲ್ಲ. ೧೨ ಎಕ್ಸ್ ಝೂಮ್ ಲೆನ್ಸ್ ಅದರಲ್ಲಿದೆ, ಆದರೂ ಎಸ್‌ಎಲ್‌ಆರ್ ಲೆನ್ಸ್‌ನಷ್ಟು ಸ್ಪಷ್ಟವಾಗಿ ಬಿಂಬ ಮೂಡುವುದಿಲ್ಲ.
ಇರಲಿ...ಹಾಗಿದ್ದರೂ ನಾನು ಸ್ವಲ್ಪವಾದರೂ ಖುಷಿಪಟ್ಟಿರುವ ಕೆಲ ಫೋಟೋಗಳು ಇಲ್ಲಿವೆ.
ಪೈರು ತಿನ್ನಲು ಆಗಮಿಸಿದ್ದ ಗಿಳಿವಿಂಡಿನ ಕೆಲಸದಸ್ಯರು ಸಿಕ್ಕಿದ್ದು ಮಡಿಕೇರಿ ಬಳಿಯ ಸಿದ್ದಾಪುರಕ್ಕೆ ಹೋಗಿದ್ದಾಗ. ..
3 comments:
ವೇಣುರವರೇ ನಿಮ್ಮ ಬಳಿ ಎಸ್ ಎಲ್ ಅರ್ ಕ್ಯಾಮೆರಾ ಇರದಿದ್ದರೂ ಇರುವುದರಲ್ಲಿ ಗಿಳಿ ಫೋಟೋಗಳನ್ನು ಚೆನ್ನಾಗೆ ತೆಗೆದಿದ್ದೀರಿ.!!
ನಿಮ್ಮ ಪ್ರಯತ್ನಕ್ಕೆ ಫೊಟೊ ಚೆನ್ನಾಗಿಯೆ ಬಂದಿದೆ. ಸಾಕಷ್ಟು ಶಾರ್ಪ್ ಕೂಡ ಇದೆ. ಇನ್ನೂಚೆನ್ನಾಗಿ ತೆಗೆಯ ಬಲ್ಲೀರಿ.
THANK YOU..
ಎಲ್ಲಾ ಫೋಟೋಗಳೂ ಚೆನ್ನಾಗಿವೆ.. ಆದರೆ ಮೂರನೆಯ ಫೋಟೋ ಮಾತ್ರ ಮತ್ತೂ ಚೆನ್ನಾಗಿ ಬಂದಿದೆ. ಇಷ್ಟವಾಯಿತು.
Post a Comment