Wednesday, October 15, 2008

ಕನ್ನಡದ ಬಣ್ಣ

ಕರ್ನಾಟಕವೆಂದರೆ ವರ್ಣಮಯ, ಯಾವುದೋ ಬಸ್ಸಲ್ಲಿ ಪ್ರಯಾಣಿಸುವಾಗ ಕನ್ನಡಾಂಬೆಯಂತೇ ಕಂಡುಬಂದ ಈ ಮಹಿಳೆ ಗಮನ ಸೆಳೆದಳು!

5 comments:

ಸಂಭವಾಮಿ ಯುಗೇ ಯುಗೇ said...

ಫೋಟೋ ಚೆನ್ನಾಗಿದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

shivu K said...

ಫೋಟೊ ಚೆನ್ನಾಗಿದೆ. ಸ್ವಲ್ಪ ಕಾದಿದ್ರೆ ನಗುವ ಕನ್ನಡಾಂಬೆಯೇ ಸಿಗುತ್ತಿದ್ದಳೇನೋ!
ಶಿವು.ಕೆ

Deepasmitha said...

ನಿಮ್ಮ ಎಲ್ಲಾ ಚಿತ್ರಗಳೂ ಅದ್ಭುತವಾಗಿವೆ. ಗಾಜಿನ ಮೇಲೆ ನೀರ ಹನಿಗಳು, ಕನ್ನಡಾಂಬೆ, ಕಡಲತೀರ, ಎಲ್ಲವೂ ಸುಂದರ

Chamaraj Savadi said...

ತುಂಬ ಚೆನ್ನಾಗಿದೆ ಫೋಟೊ ವೇಣು,

ಉತ್ತಮ ಸಮಯಪ್ರಜ್ಞೆ.

- ಚಾಮರಾಜ ಸವಡಿ

VENU VINOD said...

ಸಂಭವಾಮಿ....,
ಖಂಡಿತ ನೋಡುವೆ.
ಶಿವು...ಕಾದ್ರೆ ಬಸ್ಸೇ ಹೋಗಿ ಬಿಡ್ತು :)
ದೀಪಸ್ಮಿತ ಥ್ಯಾಂಕ್ಸ್...ಮೆಚ್ಚುಗೆಗೆ ಆಭಾರಿ
ಸವಡಿಯವರೇ, ನೀವು ನನ್ನ ಬ್ಲಾಗ್‌ಗೆ ಬರಲಾರಂಭಿಸಿದ್ದು ಖುಷಿಯಾಯ್ತು ಬರ್‍ತಾನೇ ಇರಿ, ವಿಮರ್ಶೆ ಮಾಡುತ್ತಿರಿ