ಇತ್ತೀಚೆಗೆ ಬೆಳಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಯಾವುದೋ ಸ್ಟೇಷನ್ನಲ್ಲಿ ರೈಲು ನಿಂತಿತ್ತು. ಮಳೆ ಬರುತ್ತಿದ್ದರಿಂದ ಕಿಟಿಕಿಯಲ್ಲಿ ನೀರಿನ ಹನಿ. ಹಿನ್ನೆಲೆಯಲ್ಲಿ ಇನ್ನೊಂದು ರೈಲಿನ ಗಾಢ ನೀಲಿ ವರ್ಣ ಆಕರ್ಷಕವಾಗಿ ಕಂಡುಬಂತು. ಆಗ ಕ್ಲಿಕ್ಕಿಸಿದ ಫೋಟೋ ನಿಮ್ಮ ಮುಂದಿದೆ. ನಿಮಗೆ ಹೇಗನಿಸಿತು?
ಸೂಪರ್! ನೀವು ಬರೆದಿದ್ದನ್ನು ಓದುವ ಮೊದಲೇ ಏನಿರಬಹುದು ಈ ಚಿತ್ರ ಎಂದು ಗ್ರಹಿಸಲು ಬಹಳ ಪ್ರಯತ್ನ ಮಾಡಿ ಸೋತೆ. ಕಡೆಗೆ ಓದಿದರೆ ವೆರಿ ಸಿಂಪಲ್. ಅದ್ಭುತ. ಚಿತ್ರ ಕಾಪಿ ಮಾಡಿ, ಸ್ಕ್ರೀನ್ ಸೇವರ್ ಮಾಡಿದ್ದೇನೆ. ಈ ಚಿತ್ರವಂತೂ ಬಹಳ ಇಷ್ಟವಾಯಿತು.
6 comments:
Tumba chennagide.....
ಸೂಪರ್!
ನೀವು ಬರೆದಿದ್ದನ್ನು ಓದುವ ಮೊದಲೇ ಏನಿರಬಹುದು ಈ ಚಿತ್ರ ಎಂದು ಗ್ರಹಿಸಲು ಬಹಳ ಪ್ರಯತ್ನ ಮಾಡಿ ಸೋತೆ. ಕಡೆಗೆ ಓದಿದರೆ ವೆರಿ ಸಿಂಪಲ್. ಅದ್ಭುತ. ಚಿತ್ರ ಕಾಪಿ ಮಾಡಿ, ಸ್ಕ್ರೀನ್ ಸೇವರ್ ಮಾಡಿದ್ದೇನೆ. ಈ ಚಿತ್ರವಂತೂ ಬಹಳ ಇಷ್ಟವಾಯಿತು.
ಚೆನ್ನಾಗಿದೆ ನಿಜಕ್ಕೂ
ತುಂಬಾ ಚೆನ್ನಾಗಿದೆ. ಯಾವ ಕ್ಯಾಮೆರಾ ಉಪಯೋಗಿಸಿದ್ದೀರ ವೇಣು ??
ರಾಕೇಶ್,
ಥ್ಯಾಂಕ್ಸ್
ರಾಜೇಶ್,
ನಿಮ್ಮ ಪ್ರೋತ್ಸಾಹ ನನ್ನ ಕ್ಯಾಮೆರಾ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ...
ಮಿಥುನ್ಗೂ ವಂದನೆ
ಶರತ್, ಥ್ಯಾಂಕ್ಸ್.
ನನ್ನಲ್ಲಿರೋದು panasonic FZ 50 camera..
ತುಂಬಾ ಚನ್ನಾಗಿದೆ ಸುಂದರ ಚಿತ್ರ ಇದಕ್ಕೆ ಹನಿಗಳ ಲೀಲೆ ಅನ್ನೋದ?
Post a Comment