Wednesday, August 6, 2008

ಮಗು - ನಗು



ಮಕ್ಕಳೆಂದರೆ ಹೇಗಿದ್ರೂ ಚೆಂದ. ಇಲ್ಲಿರೋನು ನನ್ನ ಚಿಕ್ಕಪ್ಪನ ಮಗ ಆಗಮ. ಕ್ಯಾಮೆರಾ ನೋಡಿದ್ರೆ ಸಿಟ್ಟು, ಅಳು ಎರಡೂ ಬರುತ್ತೆ. ಅವನಿಗೆ ಗೊತ್ತಾಗದ ಹಾಗೆ ತೆಗೆದ ಎರಡು ಕ್ಷಣಗಳು ಇಲ್ಲಿವೆ

5 comments:

ಸಿಂಧು ಭಟ್. said...

ಚೆನ್ನಾಗಿದೆ.

mithuna said...

olleya photo. innastu barali

mithuna said...

olleya photo. innastu barali

ರಾಜೇಶ್ ನಾಯ್ಕ said...

ಎರಡನೇ ಫೋಟೋ ತುಂಬಾ ಮುದ್ದು.

VENU VINOD said...

ಸಿಂಧು ಭಟ್, ಮಿಥುನ್, ರಾಜೇಶ್, ಎಲ್ಲರಿಗೂ ನನ್ನ ಹೊಸ ಬ್ಲಾಗಂಗಳಕ್ಕೆ ಸ್ವಾಗತ. ಸದಾ ಪ್ರೋತ್ಸಾಹಿಸುತ್ತಿರಿ