Wednesday, June 23, 2010

ಬಿಸಿಯೂಟವಲ್ಲ ಹಸಿವೆಯಾಟ


ಈಚೆಗೆ ಶಾಲೆಯೊಂದಕ್ಕೆ ಹೋಗಿದ್ದೆ.ಸಂಜೆಯಾದ್ರೂ ಈ ಮಕ್ಕಳು ಊಟ ಮಾಡ್ತಾ ಇದ್ರು...ಶಿಕ್ಷಕಿಗೆ ಕೇಳಿದೆ...ಈ ಮಕ್ಕಳು ತೀರಾ ಬಡವರು, ಮನೆಗೆ ಹೋದ್ರೂ ತಿನ್ನೋಕೆ ಏನಿಲ್ಲ..ಹಾಗಾಗಿ ಶಾಲೆಯಲ್ಲಿ ಮಧ್ಯಾಹ್ನದ ಉಳಿದ ಬಿಸಿಯೂಟವನ್ನೇ ಉಳಿಸಿ ಅವರಿಗೆ ಸಂಜೆ ಬಡಿಸ್ತಾರೆ ಅನ್ನುವ ವಿಷಯ ಗೊತ್ತಾಯ್ತು...ತನ್ಮಯರಾಗಿ ಊಟ ಮಾಡುವ ಈ ಎಳೆಯ ಜೀವಗಳಲ್ಲಿ ಇನ್ನೂ ಜೀವನೋತ್ಸಾಹ ಇರುವುದೇ ಈ ಫೋಟೋಕ್ಕೆ ಕಾರಣವಾಯ್ತು

9 comments:

ಸಾಗರಿ.. said...

ಎಷ್ಟೋ ಮಕ್ಕಳು ಊಟಕ್ಕಾಗಿಯೇ ಶಾಲೆಗೆ ಬರುತ್ತಾರೆ. ಯಾವಾಗಲಾದರೊಮ್ಮೆ ಮಿಕ್ಕ ಅಡಿಗೆಯನ್ನ ಚೆಲ್ಲುವಾಗ ಬಹಳ ನೋವೆನಿಸುತ್ತದೆ. photo ಬಹಳ ಚೆನ್ನಾಗಿದೆ. ಮತ್ತು photo ದಲ್ಲಿನ ಮಕ್ಕಳೂ ಕೂಡ.

ಭಾಶೇ said...

ಊಟಕ್ಕಾಗೆ ಶಾಲೆಗೆ ಬರುವ ಮಕ್ಕಳಿದ್ದಾರೆ, ಕಳಿಸುವ ತಂದೆ ತಾಯಿ ಇದ್ದಾರೆ.
ಫೋಟೋ ಚೆನ್ನಾಗಿದೆ.

ರಾಜೇಶ್ ನಾಯ್ಕ said...

ಒಳ್ಳೆಯ ಚಿತ್ರ ವಿಷಯ, ವೇಣು.

Guruprasad said...

ಫೋಟೋ ತುಂಬಾ ಚೆನ್ನಾಗಿ ಇದೆ....

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ಮನ ಮುಟ್ಟುವ ಫೋಟೋ...

ದಿನಕರ ಮೊಗೇರ said...

really wonderful photo.... manamuttuva vishaya kooda......

nanna blog ge banni....

ಸಾಗರದಾಚೆಯ ಇಂಚರ said...

nice photo
well captured

shivu.k said...

ಫೋಟೊದಲ್ಲಿ ಜೀವಂತಿಕೆಯಿದೆ...ಉತ್ತಮವಾದ ಫೋಟೊ..

VENU VINOD said...

ಸಾಗರಿ,ನನ್ನ ಬ್ಲಾಗ್‌ಗೆ ಸ್ವಾಗತ ಮತ್ತು ಮೆಚ್ಚಿಕೊಂಡಿದ್ದಕ್ಕೆ ವಂದನೆ
ಭಾಶೇ, ಅದು ಬಹಳ ನೋವಿನ ವಿಚಾರ ಅಲ್ವಾ..
ರಾಜೇಶ್ ವಂದನೆ
ಶ್ರೀಕಾಂತ್,ಗುರುವಿಗೂ ಥ್ಯಾಂಕ್ಸ್‌
ಮೊಗೇರರೇ ಖಂಡಿತ ಬರ್ಪೆ,
ಧನ್ಯವಾದ ಗುರುಮೂರ್ತಿ
ಶಿವು ಮತ್ತು ವಸಂತ್ ಅವರಿಗೆ ನಲ್ಮೆ