Monday, August 3, 2009

ಕೆಂಪು ಕೆನ್ನೆಗೂದಲಿನ ಬುಲ್ ಬುಲ್(red whiskered bulbul)







ಮನೆ ಮುಂದಿನ ಪಪ್ಪಾಯಿ ಮೇಲೊಂದು ಕಣ್ಣಿರಿಸಿದ್ದ ಈ ಬುಲ್‌ಬುಲ್‌ ಹಣ್ಣಾಗುವುದನ್ನು ಕಾಯುತ್ತಲೇ ಇತ್ತು...ನಾನೂ ಆ ಹಣ್ಣಿಗಾಗಿ ಬರುವ ಹಕ್ಕಿಗಳಿಗೆ ಕಾಯುತ್ತಲೇ ಇದ್ದೆ !

4 comments:

shivu.k said...

ವೇಣು ವಿನೋದ್,

ಬುಲ್‍ಬುಲ್ ಹಕ್ಕಿಯ ಫೋಟೋ ಚೆನ್ನಾಗಿ ತೆಗೆದಿದ್ದೀರಿ...ಪಾಪ ನಿಮಗೊಂದು ಪಪ್ಪಾಯಿ ಹಣ್ಣು ನಷ್ಟವಾಯಿತು..

ದಡ್ಡಜೀವಿ said...

ನಿಮ್ಮ ಛಾಯಾ ಕೌಶಲ್ಯ, ಹಾಗು ಅದನ್ನು ಬಣ್ಣಿಸುವ ವಾಕ್ಯ ಬಹಳಾ ಚೆನ್ನಾಗಿದೆ ..... ನೀವು ತೆಗೆದಿರುವ ಕೆಂಪು ಕೆನ್ನೆಗೂದಲಿನ ಬುಲ್ ಬುಲ್ ಮತ್ತು ಕೆಂಬೂತದ ದ್ವನಿಯನ್ನು record ಮಾಡಲು ಸಾಧ್ಯವೇ?? ಹಾಗು
ಗುಕ್ ಗುಕ್ ಗುಕ್ ಎಂದು ಕೂಗುವ ಪಕ್ಷಿ ಯಾವುದೆಂದು ದಯವಿಟ್ಟು ತಿಳಿಸಿ.

VENU VINOD said...

@Shivu,
Thank u ...papayi hannu hodru olle photo siktu annode khushi :)

@Raghu,
Thanks, its very difficult to record voice of birds, but if you want to study then here is a good website..have a look
indian birds

SUSHMA BHAT said...

pappaye hannu hodaru hogali adre e drushya noduva soubhgya nimmadayethu yembdu kushiya vichara..