ಮೊನ್ನೆ ಮೊನ್ನೆ ಕಾಲೇಜಿಗೆ ರಜೆಯಾದ್ದರಿಂದ ತಂಗಿ, ಅತ್ತಿಗೆ ಮನೆಗೆ ಬಂದಿದ್ರು...ಮನೆಗೆ ಬಂದವರಿಗೆ ಸುರತ್ಕಲ್ ಕಡಲತೀರ ನೋಡಲೇಬೇಕು! ಹಾಗೆ ಕಡಲಮುಂದೆ ಕುಂತಿದ್ದಾಗ ಫೋಟೋ ತೆಗೆಯುತ್ತಾ ಇದ್ದೆ. ಮನೆಯಲ್ಲಿ ಕಂಪ್ಯೂಟರಿಗೆ ಹಾಕಿದಾಗ ಈ ಫೋಟೋ ಗಮನ ಸೆಳೆಯಿತು. ಹಿಂದಿನ ಮುಖದ ಬದಲು ಫೋರ್ಗ್ರೌಂಡಲ್ಲಿರುವ ತಲೆಕೂದಲಿಗೆ ಲೆನ್ಸ್ ಫೋಕಸ್ ಆಗಿತ್ತು ಹಿಂದೆ ಬ್ಲರ್ ಆದ ಮುಖ...ವಿಶೇಷ ಚಿತ್ರವೇನೂ ಅಲ್ಲ, ಆದರೂ ಇಂಟರೆಸ್ಟಿಂಗ್ ಇರಬಹುದೇನೋ ಅಂತ ಹಾಕಿದ್ದೇನೆ.