Wednesday, January 5, 2011
Monday, December 27, 2010
Sunday, September 12, 2010
ಇಳೆಯೇ ಸ್ವರ್ಗ !
ಕಾಸರಗೋಡು ಜಿಲ್ಲೆಯ ಪೈವಳಿಕೆ ಸಮೀಪ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ, ಮುಂಜಾನೆ ಭೂರಮೆಯ ಮಂಜು ಮುಸುಕಿದಾಗ ಕಂಡು ಬಂದ ದೃಶ್ಯಗಳಿವು
Thursday, September 2, 2010
ಕೃಷ್ಣ
ಮಂಗಳೂರಿನ ಕದ್ರಿ ದೇವಳದಲ್ಲಿ ಕೃಷ್ಣಾಷ್ಟಮಿ ಅಂಗವಾಗಿ ಚಿಣ್ಣರಿಗೆ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರೀನ್‌ರೂಮ್‌ನಲ್ಲಿ ಮಿನಿ ಕೃಷ್ಣರಿಗೆ ಮೇಕಪ್ ನಡೆಯುತ್ತಿದ್ದಾಗ ಕಂಡುಬಂದ ಕೆಲ ಸನ್ನಿವೇಶಗಳು ಇಲ್ಲಿವೆ
Sunday, July 18, 2010
ಬೆತ್ತಲೆ ಜಗತ್ತು....
the bus completely bare, was rushing towards a garage near mangalore when i saw this and captured the moment(some post processing done)
Wednesday, June 23, 2010
ಬಿಸಿಯೂಟವಲ್ಲ ಹಸಿವೆಯಾಟ
ಈಚೆಗೆ ಶಾಲೆಯೊಂದಕ್ಕೆ ಹೋಗಿದ್ದೆ.ಸಂಜೆಯಾದ್ರೂ ಈ ಮಕ್ಕಳು ಊಟ ಮಾಡ್ತಾ ಇದ್ರು...ಶಿಕ್ಷಕಿಗೆ ಕೇಳಿದೆ...ಈ ಮಕ್ಕಳು ತೀರಾ ಬಡವರು, ಮನೆಗೆ ಹೋದ್ರೂ ತಿನ್ನೋಕೆ ಏನಿಲ್ಲ..ಹಾಗಾಗಿ ಶಾಲೆಯಲ್ಲಿ ಮಧ್ಯಾಹ್ನದ ಉಳಿದ ಬಿಸಿಯೂಟವನ್ನೇ ಉಳಿಸಿ ಅವರಿಗೆ ಸಂಜೆ ಬಡಿಸ್ತಾರೆ ಅನ್ನುವ ವಿಷಯ ಗೊತ್ತಾಯ್ತು...ತನ್ಮಯರಾಗಿ ಊಟ ಮಾಡುವ ಈ ಎಳೆಯ ಜೀವಗಳಲ್ಲಿ ಇನ್ನೂ ಜೀವನೋತ್ಸಾಹ ಇರುವುದೇ ಈ ಫೋಟೋಕ್ಕೆ ಕಾರಣವಾಯ್ತು
Saturday, June 5, 2010
Friday, March 19, 2010
Thursday, January 28, 2010
ಸ್ವರ್ಗಕ್ಕೆ ದಾರಿ !
Wednesday, January 6, 2010
ಭತ್ತ ಬಿಡಿಸುವುದು
Sunday, December 20, 2009
ನಮ್ಮ ಕಷ್ಟ ನಮಗ್ಗೊತ್ತು!
Wednesday, October 14, 2009
ಕ್ಯಾಬೇಜ್ ಫ್ರೈ
Tuesday, October 6, 2009









ಫೋಟೋಗ್ರಫಿಯಲ್ಲಿ ಸ್ಟ್ರೀಟ್ ಫೋಟೋಗ್ರಫಿಗೆ ಅದರದ್ದೇ ಆದ ಮಹತ್ವ ಇದೆ. ಹೊಸ ಸ್ಥಳಗಳಿಗೆ ಹೋದಾಗ, ನಿಮ್ಮದೇ ಸ್ಥಳದಲ್ಲಿ ತಿರುಗುವಾಗ, ಮಾರ್ಕೆಟ್ ಸುತ್ತು ಹಾಕುವಾಗ ನಿಮ್ಮಲ್ಲಿ ವಿಶೇಷತೆ, ವಿಶೇಷ ಕೋನ ಗ್ರಹಿಸುವ ಕಂಗಳಿದ್ದರೆ ಸ್ಟ್ರೀಟ್ ಫೋಟೋಗ್ರಫಿ ಸುಲಭ. ಇತ್ತೀಚೆಗೆ ಹಂಪಿ, ಬಿಜಾಪುರ ಪ್ರವಾಸ ಹೋಗಿದ್ದಾಗ ಹೀಗೇ ಕ್ಲಿಕ್ಕಿಸಿದ ಕೆಲ ಅಂತಹ ಫೋಟೋಗಳು ಇಲ್ಲಿವೆ...ಹೇಗನಿಸಿತು ಹೇಳಿ...
Monday, August 17, 2009
Monday, August 3, 2009
ಬಲೆ ಮೀನಿಗಲ್ಲ....
ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳಲ್ಲಿ ತೇಲಿ ಬರುವ ಅಡಕೆ, ತೆಂಗಿನಕಾಯಿ ಹಿಡಿಯುವುದಕ್ಕೆ ದಕ್ಷಿಣ ಕನ್ನಡದ ಗ್ರಾಮಸ್ಥರು ಕಂಡುಕೊಂಡ ವಿಧಾನವಿದು. ಜಿಲ್ಲೆಯ ಹಳ್ಳಿಗಳಿಗೆ ತೆರಳಿದರೆ ಹೀಗೆ ಬಿದಿರಿಗೆ ಬುಟ್ಟಿಕಟ್ಟಿ ತೆಂಗು ಅಡಕೆ ಹಿಡಿಯುತ್ತಿರುತ್ತಾರೆ. ಮಳೆಗಾಲದಲ್ಲಿ ಕೆಲಸ ಕಡಮೆ ಇರುವಾಗ ಹೊಟ್ಟೆಪಾಡಿಗೆ ಒಂದು ಮೂಲವೂ ಆಗುತ್ತದೆ. ಇತ್ತೀಚೆಗೆ ಸುಬ್ರಹ್ಮಣ್ಯ ಕಡೆಗೆ ಹೋಗಿದ್ದಾಗ ಸಿಕ್ಕ ಚಿತ್ರವಿದುThursday, July 23, 2009
ಅಜ್ಜಜ್ಜಿ !
Wednesday, June 10, 2009
ಕಾಡಿನಿಂದ ನಾಡಿಗೆ
Sunday, May 31, 2009
Wednesday, May 6, 2009
Subscribe to:
Posts (Atom)




























