ಬಂಟ್ವಾಳದ ಗ್ರಾಮವೊಂದರಲ್ಲಿ ತಮ್ಮ ಕಾಲೊನಿಗೆ ಮಾರ್ಗ ನಿರ್ಮಿಸಲು ಮಹಿಳೆಯರೇ ಮುಂದಾದರು...ಆ ಬಗ್ಗೆ ಲೇಖನ ಮಾಡಲು ಹೋಗಿದ್ದೆ. ಆಗ ಕ್ಲಿಕ್ಕಿಸಿದ ಚಿತ್ರಗಳಲ್ಲೊಂದು ಇಲ್ಲಿದೆ. ೩೫ ಮಹಿಳೆಯರು, ಅವರಿಗೆ ನೆರವಾಗಲು ೧೩ ಪುರುಷರು ಸೇರಿಕೊಂಡು ಬಲ್ಲೆಕೋಡಿ ಎಂಬಲ್ಲಿ ರಸ್ತೆ ನಿರ್ಮಿಸಿದರು...Sunday, December 20, 2009
ನಮ್ಮ ಕಷ್ಟ ನಮಗ್ಗೊತ್ತು!
ಬಂಟ್ವಾಳದ ಗ್ರಾಮವೊಂದರಲ್ಲಿ ತಮ್ಮ ಕಾಲೊನಿಗೆ ಮಾರ್ಗ ನಿರ್ಮಿಸಲು ಮಹಿಳೆಯರೇ ಮುಂದಾದರು...ಆ ಬಗ್ಗೆ ಲೇಖನ ಮಾಡಲು ಹೋಗಿದ್ದೆ. ಆಗ ಕ್ಲಿಕ್ಕಿಸಿದ ಚಿತ್ರಗಳಲ್ಲೊಂದು ಇಲ್ಲಿದೆ. ೩೫ ಮಹಿಳೆಯರು, ಅವರಿಗೆ ನೆರವಾಗಲು ೧೩ ಪುರುಷರು ಸೇರಿಕೊಂಡು ಬಲ್ಲೆಕೋಡಿ ಎಂಬಲ್ಲಿ ರಸ್ತೆ ನಿರ್ಮಿಸಿದರು...
Subscribe to:
Comments (Atom)
